ಜಲಸಿರಿ ಜುಲೈ ೨೦೧೧
ಜಲಸಿರಿ ಪತ್ರಿಕೆಯ ಸಂಚಿಕೆ. ಗಣಿಗಾರಿಕೆ ನಿಯಂತ್ರಣದಿಂದ ಕೆರೆಗಳಿಗೆ ಅನುಕೂಲವಾದ ಬಗೆ, ದೊಡ್ಡಬಳ್ಳಾಪುರ ತಾಲ್ಲೂಕಿನ ಗುಂಡಮಗೆರೆ ಕೆರೆಯ ವಿಚಾರ, ಒಂದು ಕಲ್ಯಾಣಿಯನ್ನು ಜನರೇ ಮುಂದೆ ನಿಂತು ಅಭಿವೃದ್ಧಿಪಡಿಸಿದ ಯಶೋಗಾಥೆ ಮುಂತಾದ ಅನೇಕ ನೀರಿನ ವಿಚಾರಗಳು ಈ ಸಂಚಿಕೆಯಲ್ಲಿವೆ.
| Attachment | Size |
|---|---|
| Jalasiri July 2011.pdf | 11.65 MB |
ಲೇಖಕರು
ಹೆಸರು
ಮಲ್ಲಿಕಾರ್ಜುನ ಹೊಸಪಾಳ್ಯ
ಪರಿಚಯ
ಹುಟ್ಟೂರು ತುಮಕೂರು ಜಿಲ್ಲೆ ಹೊಸಪಾಳ್ಯ. ಒಕ್ಕಲುತನದ ಕುಟುಂಬ. ನಾಟಿಬೀಜ ಸಂರಕ್ಷಣೆ ಮತ್ತು ದೇಸೀ ರೈತಜ್ಞಾನ ದಾಖಲಾತಿಯಲ್ಲಿ ವಿಶೇಷ ಆಸಕ್ತಿ. ಆ ಹಾದಿಯಲ್ಲಿ ವ್ಯಾಪಕ ಓಡಾಟ, ರೈತರ ಒಡನಾಟ, ಅಧ್ಯಯನ. ನಾಲ್ಕು ವರ್ಷ ‘ಗ್ರಾಮಮಿತ್ರ’ ಕೃಷಿ ಕ್ಯಾಲೆಂಡರ್ ಮತ್ತು ನಾಟಿತಳಿ ಕುರಿತ ‘ಪೈರು ಪಚ್ಚೆ’ ತ್ರೈಮಾಸಿಕದ ಸಂಪಾದಕತ್ವ. ಹವ್ಯಾಸಿ ಬರಹಗಾರ ಮತ್ತು ಛಾಯಾಗ್ರಾಹಕ. ತುಮಕೂರಿನಲ್ಲಿ ‘ಧಾನ್ಯ’ ಸಂಸ್ಥೆ ಸ್ಥಾಪನೆ. ನಿರಂತರ ಜಲ ಜಾಗೃತಿ ಕಾರ್ಯಕ್ರಮಗಳ ಸಂಘಟನೆ. ನೀರಿನ ಸುದ್ದಿಗಳಿಗೇ ಮೀಸಲಾದ ‘ಜಲಸಿರಿ’ ಮಾಹಿತಿ ಪತ್ರದ ಪ್ರಕಟಣೆ. ಕೃಷಿ ಮಾಧ್ಯಮ ಕೇಂದ್ರ, ಧಾರವಾಡ - ಸಂಸ್ಥೆಯಿಂದ ೨೦೦೪ ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಕೃಷಿ ಬರಹಗಾರ ಪ್ರಶಸ್ತಿ. ಕಳೆದೆರಡು ವರ್ಷಗಳಿಂದ ತುಮಕೂರು ಜಿಲ್ಲೆಯ ಪಾರಂಪರಿಕ ಜಲಮೂಲಗಳಾದ ತಲಪರಿಗೆಗಳ ಕುರಿತು ಅಧ್ಯಯನ. ಭೂಷಣ್ ಮಿಡಿಗೇಶಿಯವರ ಜೊತೆಗೂಡಿ ’ತಲಪರಿಗೆ ಜೀವಪೊರೆಯುವ ಜಲನಿಧಿ” ಪುಸ್ತಕ ಸಂಪಾದನೆ. ಪ್ರಕಟಿತ ಇತರ ಪುಸ್ತಕಗಳೆಂದರೆ, •ನಶಿಸುತ್ತಿರುವ ನೀರಿನ ಜ್ಞಾನ - ಕರ್ನಾಟಕದ ಪಾರಂಪರಿಕ ಜಲ ಸಂರಕ್ಷಣಾ ಪದ್ಧತಿಗಳು (ಸಂಪಾದಕ) •ಕೃಷಿ ಆಚರಣೆ •ಬೀಜದ ಬುಟ್ಟಿ - ನಾಟಿ ತಳಿಗಳ ಲೋಕದಲ್ಲೊಂದು ಸುತ್ತು (ಇತರ ಲೇಖಕರೊಡಗೂಡಿ) •ಬೀಜದ ಹಕ್ಕು (ಸಂಗ್ರಹಾನುವಾದ) •ನೆಟ್ಟಿರಾಗಿ - ರಾಗಿ ಕೃಷಿಕರ ಹೊಸ ಬೆಳಕು •ಭತ್ತ-ಬರಿದಾಗುತ್ತಿರುವ ಅನ್ನದ ಬಟ್ಟಲು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಜಲಸಿರಿ ಜುಲೈ ೨೦೧೧
- 'ಜಲಸಿರಿ' - ನೀರಿನ ಸುದ್ದಿಗಳ ಪತ್ರಿಕೆ, ಭಾಗ - ೩, ಸಂಚಿಕೆ - ೪
- ಜಲಸಿರಿ - ೨೦೧೧ ಕ್ಯಾಲೆಂಡರ್ - ಅರ್ಘ್ಯಂ ಹಾಗೂ ಧಾನ್ಯ ಸಂಸ್ಥೆಗಳ ಸಹಭಾಗಿತ್ವದಲ್ಲಿ
- ಮಳೆಹನಿಗೂಡಿಸಲು ಪಣತೊಟ್ಟ ಎ.ಸಿ.ಸಿ ಕಾರ್ಖಾನೆ
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
ಇತ್ತೀಚಿನ ಪ್ರತಿಕ್ರಿಯೆ
- Re: ಅಂತಾರಾಜ್ಯ ನದಿ ಜೋಡಣೆ ...
47 weeks 3 days ago - Re: ವನವಾಸಿಗರ ವನ್ಯಪ್ರಾಣಿ ...
51 weeks 4 days ago - Re: ದಾಂಡೇಲಿಯ ‘ವೇಸ್ಟ್’ ...
1 year 1 week ago - Re: ನಗರ ಪ್ರದೇಶದ ಒಬ್ಬ ...
1 year 3 weeks ago - Re: ನೀರ ನಿಶ್ಚಿಂತೆಯಲ್ಲಿ ...
1 year 9 weeks ago - Re: ಬ್ಯಾಂಕ್ ಅಧಿಕಾರಿ ...
1 year 11 weeks ago - Re: ನಗರ ಪ್ರದೇಶದ ಒಬ್ಬ ...
1 year 12 weeks ago - Re: ‘ಮಾಂಡೋವಿ’ ಗೋವಾ ...
1 year 16 weeks ago - Re: Adaguru Lake, Hassan Dist
1 year 36 weeks ago - Re: ವನಸ್ಪತಿ ಚೂರ್ಣಗಳ ...
1 year 36 weeks ago
| Subscribe to IWP Kannada list |
| Visit this group |
Poll
- 17 comments
- 5348 reads
Email this page- Older polls









Post new comment